Asianet Suvarna News Asianet Suvarna News

ಜಾತಿ, ಧರ್ಮ ಅಂತ ಯಾಕ್ ಬಡಿದಾಡ್ತಿ?: ಪಠಣದಲ್ಲಿ ಶ್ರೀಗಳ ನೆನೆದ ಮುಸ್ಲಿಂ ವಿದ್ಯಾರ್ಥಿ!

ಸಿದ್ಧಗಂಗಾ ಮಠ ಜಾತಿ, ಮತ, ಧರ್ಮವನ್ನು ಮೀರಿ ನಿಂತಿದ್ದು ಎಂಬುವುದರಲ್ಲಿ ಅನುಮಾನವೇ ಇಲ್ಲ. ಎಲ್ಲಾ ಧರ್ಮದ ಮಕ್ಕಳಿಗೂ ಇಲ್ಲಿ ವಿದ್ಯಾದಾನ ಮಾಡಲಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಮಹಮ್ಮದ್ ಎಂಬ ಮುಸ್ಲಿಂ ವಿದ್ಯಾರ್ಥಿ ಈ ಮಠದಲ್ಲಿ ಫಸ್ಟ್ ಪಿಯುಸಿ ಕಲಿಯುತ್ತಿದ್ದಾನೆ. ಎಲ್ಲಾ ವಿದ್ಯಾರ್ಥಿಗಳಂತೆ ಈತ ವಿಭೂತಿ ಹಚ್ಚುತ್ತಾನೆ. ಮಂತ್ರಗಳನ್ನು ಪಠಿಸುತ್ತಾನೆ. ಅದೇ ರೀತಿ ಕುರಾನನ್ನು ಪಠಿಸುತ್ತಾನೆ. ಶ್ರೀಗಳ ಬಗ್ಗೆ ಈ ವಿದ್ಯಾರ್ಥಿ ಹೇಳುವ ಮಾತನ್ನು ಕೇಳಿದರೆ ಬಹಳ ಹೆಮ್ಮೆ ಎನಿಸುತ್ತದೆ. 

Video Top Stories