ಪ್ರಕಾಶ್ ರೈ ಬಾಯಿ ಬಚ್ಚಲು: ಮುಖ್ಯಮಂತ್ರಿ ಚಂದ್ರು

ರಾಜ್ಯದಲ್ಲಿ ಕಾಲಾ ಸಿನಿಮಾ ಪ್ರದರ್ಶನವನ್ನು ಸಮರ್ಥಿಸುವಂತಹ ಹೇಳಿಕೆ ನೀಡಿದ್ದ ಬಹುಭಾಷಾ ನಟ ಪ್ರಕಾಶ್ ರೈಗೆ ಮುಖ್ಯಮಂತ್ರಿ ಚಂದ್ರು ತಿರುಗೇಟು ನೀಡಿದ್ದಾರೆ.   

Comments 0
Add Comment