ಕಾಂಗ್ರೆಸ್ಸನ್ನು ಟಾರ್ಗೆಟ್ ಮಾಡ್ತಾ ಇದ್ದರಾ ಮೋದಿ-ಅಮಿತ್ ಶಾ?

ಸಂಸದ ಸುರೇಶ್ ಕುಮಾರ್ ಸೇರಿದಂತೆ 11 ಮಂದಿಯ ಮೇಲೆ ಐಟಿ ದಾಳಿ ಮಾಡಲಾಗುತ್ತದೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ಸುರೇಶ್ ಕುಮಾರ್’ಗೆ ಸಿಕ್ಕಿದ್ದು ಈ ಕುರಿತು ದಿಢೀರನೇ ಮತ್ರಿಕಾ ಗೋಷ್ಟಿ ಕರೆದಿದ್ದಾರೆ. ಬಿಜೆಪಿ ಉದ್ದೇಶ ಪೂರ್ವಕವಾಗಿ ನಮ್ಮ ಮೇಲೆ ಟಾರ್ಗೆಟ್ ಮಾಡ್ತಾ ಇದ್ದಾರೆ ಎಂದು ಆರೋಪಿಸಿದ್ದಾರೆ. 

Comments 0
Add Comment