ಡಿವೈಎಸ್ಪಿ ಕೊರಳ ಪಟ್ಟಿ ಹಿಡಿದು ಎಳೆದಾಡಿದ ಸಂಸದ

ಡಿವೈಎಸ್ಪಿ ಕೊರಳ ಪಟ್ಟಿ ಹಿಡಿದು ಎಳೆದಾಡಿದ್ದಾರೆ ಸಂಸದ ಕರಡಿ ಸಂಗಣ್ಣ. ಬಿಜೆಪಿ ಕಾರ್ಯಕರ್ತರ ಆಟೋ ವಶಪಡಿಸಿಕೊಂಡ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೂರಾರು ಬೆಂಬಲಿಗರೊಂದಿಗೆ ಠಾಣೆಗೆ ಮುತ್ತಿಗೆ ಹಾಕಿದ್ದಾರೆ ಸಂಸದ ಕರಡಿ ಸಂಗಣ್ಣ. 

Comments 0
Add Comment