Asianet Suvarna News Asianet Suvarna News

ಗಣರಾಜ್ಯೋತ್ಸವ ಪರೇಡ್: ಬೈಕ್ ಮೇಲೆ ಯೋಧರಿಂದ ಯೋಗ!

ದೇಶದಾದ್ಯಂತ 70ನೇ ಗಣರಾಜ್ಯೋತ್ಸವ ಸಂಭ್ರಮ; ರಾಷ್ಟ್ರರಾಜಧಾನಿಯ ರಾಜಪಥದಲ್ಲಿ ಭಾರತೀಯ ಸೇನೆಯ ಶಕ್ತಿ ಪ್ರದರ್ಶನದ ಅನಾವರಣವಾಗಿದೆ. ಮೋಟಾರ್ ಸೈಕಲ್ ಮೇಲೆಯೇ ಯೋಗ ಪ್ರದರ್ಶನ, ಮಾನವ ಪಿರಮಿಡ್ ನಿರ್ಮಿಸಿದ್ದಾರೆ ನಮ್ಮ ಯೋಧರು. ಅದರ ಝಲಕ್ ಇಲ್ಲಿದೆ... 