Asianet Suvarna News Asianet Suvarna News

ಮಿಲನದ ಸಮಯಕ್ಕೆ ಬೆಳಗಿನ ಈ ಹೊತ್ತು ಅತೀ ಹೆಚ್ಚು ಸೂಕ್ತ :ಏಕೆ ಗೊತ್ತೆ ?

ಲೈಂಗಿಕ ತಜ್ಞರ ಪ್ರಕಾರ ವರದಿಯ ಪ್ರಕಾರ ಈ ಸಮಯ ನಿಮ್ಮ ದೇಹ ವಿಶ್ರಾಂತಿ ಪಡೆದಿರುವುದಲ್ಲದೆ ಹಾರ್ಮೋನ್ ಉತ್ಪತ್ತಿಯಾಗುವ ಸಮಯ ಕೂಡ. ಡಿ ವಿಟಮೀನ್ ಉಂಟು ಮಾಡುವ ವೇಳೆಯೂ ಆಗಿರುವುದರಿಂದ ಸೆಕ್ಸ್ ಪಾಲ್ಗೊಳ್ಳುವ ಕ್ರಿಯೆ ಉನ್ನತಮಟ್ಟದಲ್ಲಿರುತ್ತದೆ.  

Morning sex is not just a fetish for some
Author
Bengaluru, First Published Aug 13, 2017, 12:32 AM IST

ದಾಂಪತ್ಯ ಜೀವನಕ್ಕೆ ಸೆಕ್ಸ್ ಕೂಡ ಅತೀ ಪ್ರಮುಖವಾದ ಭಾಗ. ಸಾಮಾನ್ಯವಾಗಿ ಪ್ರತಿಯೊಬ್ಬರು ರಾತ್ರಿ ವೇಳೆಯಲ್ಲಿ ಮಾತ್ರ ಸೆಕ್ಸ್'ಗೆ ಮುಂದಾಗುತ್ತಾರೆ. ಅಪರೂಪದ ಕೆಲವರು ಕೆಲವು ಸಂದರ್ಭದಲ್ಲಿ ಮಾತ್ರ ಬೆಳಗಿನ ವೇಳೆಯಲ್ಲಿ ಕೂಡಿಕೊಳ್ಳುತ್ತಾರೆ.

Morning sex is not just a fetish for some

ಸೆಕ್ಸ್'ನಲ್ಲಿ ಅತೀ ಹೆಚ್ಚು ಸಂತೋಷ ಅನುಭವಿಸಿ ದಿನವಿಡಿ ನಗುಮುಖ ಹಾಗೂ ಚೈತನ್ಯದಿಂದ ಇರಬೇಕಾದರೆ ಬೆಳಗಿನ 7.30ರ ಸಮಯದಲ್ಲಿ ಕೂಡುವಿಕೆಗೊಳ್ಳುವುದು ಸೂಕ್ತ.ಲೈಂಗಿಕ ತಜ್ಞರ ಪ್ರಕಾರ ವರದಿಯ ಪ್ರಕಾರ ಈ ಸಮಯ ನಿಮ್ಮ ದೇಹ ವಿಶ್ರಾಂತಿ ಪಡೆದಿರುವುದಲ್ಲದೆ ಹಾರ್ಮೋನ್ ಉತ್ಪತ್ತಿಯಾಗುವ ಸಮಯ ಕೂಡ. ಡಿ ವಿಟಮೀನ್ ಉಂಟು ಮಾಡುವ ವೇಳೆಯೂ ಆಗಿರುವುದರಿಂದ ಸೆಕ್ಸ್ ಪಾಲ್ಗೊಳ್ಳುವ ಕ್ರಿಯೆ ಉನ್ನತಮಟ್ಟದಲ್ಲಿರುತ್ತದೆ.  ಪತಿಪತ್ನಿ ಇಬ್ಬರು 7.30 ರ ಸುಮಾರಿನ 45 ನಿಮಿಷಗಳ ಕಾಲದಲ್ಲಿ ಕೂಡಿಕೊಳ್ಳುವುದು ಒಳ್ಳೆಯದು. ಹೆಚ್ಚು ಖುಷಿಯನ್ನು ಸಮಯವು ಹೌದು.  

ಸೆಲೆಬ್ರಿಟಿ ಸೆಕ್ಸ್ ಗೊಂಬೆಗಳಿಗೆ ಹೆಚ್ಚಾದ ಬೇಡಿಕೆ

ಅದಲ್ಲದೆ ಲೈಂಗಿಕತೆಯಿಂದ ಹೊರಹೊಮ್ಮಿದ ಎಂಡಾರ್ಫಿ'ನ್'ಗಳು ನಿಮ್ಮ ರಕ್ತದೊತ್ತಡ ಮತ್ತು ಒತ್ತಡದ ಮಟ್ಟವನ್ನು ಈ ಅವಧಿಯಲ್ಲಿ ಕಡಿಮೆ ಮಾಡುತ್ತದೆ.ದಿನವಿಡಿ ನೀವು ಲವಲವಿಕೆಯನ್ನು ಅನುಭವಿಸಬಹುದು. ಈ ಹೊತ್ತಿನ ಮಿಲನ ಸಂಗಾತಿಗಳಿಗೆ ವಿರಹವೇದನೆ ದೂರ ಮಾಡುತ್ತದೆ. ಅಲ್ಲದೆ ಲೈಂಗಿಕ ಜೀವನಕ್ಕೆ ಯಾವುದೇ ಅಡೆತಡೆಯಿರುವುದಿಲ್ಲ.

ವಿಶ್ವಸಂಸ್ಥೆ ಕಾರಲ್ಲೇ ಅಧಿಕಾರ ಕಾಮದಾಟ, ವೀಡಿಯೋ ವೈರಲ್

Follow Us:
Download App:
  • android
  • ios