ಒಂದೆಡೆ ಮುಂಗಾರು , ಇನ್ನೊಂದೆಡೆ ಚಂಡಮಾರುತ: ಮಂಗಳೂರು ಹೈರಾಣ

ಒಂದೆಡೆ ಮುಂಗಾರು ಇನ್ನೊಂದಡೆ ಚಂಡಮಾರುತಕ್ಕೆ ಕರ್ನಾಟಕ ಕರಾವಳಿ ತತ್ತರಿಸಿದೆ. ಮಂಗಳೂರು, ಉಡುಪಿಯಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ವಿದ್ಯುತ್ ಪೂರೈಕೆ, ಸಂಚಾರ ಅಸ್ತವ್ಯಸ್ತವಾಗಿದೆ. 

Comments 0
Add Comment