ಚಾರ್ಮುಡಿ ಘಾಟ್‌ನಲ್ಲಿ ಭೂ ಕುಸಿತ : ಸಂಚರಿಸಲಾಗದೇ ಸಾಲುಗಟ್ಟಿ ನಿಂತ ವಾಹನಗಳು

ಚಾರ್ಮುಡಿ ಘಾಟ್ ನಲ್ಲಿ ಭೂ ಕುಸಿತ ಸಂಭವಿಸಿ ವಾಹನಗಳು ಸಾಲು ಗಟ್ಟಿ ನಿಂತಿವೆ. ಮುಂದೆ ಸಂಚರಿಸಲಾಗದೇ ಕಿಲೋಮೀಟರ್ ಗಟ್ಟಲೇ ವಾಹನಗಳು ನಿಂತಿವೆ.

Comments 0
Add Comment