ಮಾನವೀಯತೆ ಮರೆತ ಜನ: ಮಕ್ಕಳ ಕಳ್ಳನೆಂದು ಹಲ್ಲೆಗೀಡಾದ ವ್ಯಕ್ತಿ ಸಾವು

ಬೆಂಗಳೂರಿನಲ್ಲಿ ಮಕ್ಕಳ ಕಳ್ಳ ಎಂದು ಹಲ್ಲೆ ಮಕ್ಕಳ ಕಳ್ಳ ಎಂದು ಸಾರ್ವಜನಿಕರಿಂದ ಥಳಿತ ವ್ಯಕ್ತಿ ಸಾವು ಕಾಲು ರಾಮ್ ಮೃತ ದುರ್ದೈವಿ ಬೆಂಗಳೂರಿನ ಚಾಮರಾಜಪೇಟೆಯ  ಆನಂದಪುರ  ಬಳಿ ಘಟನೆ ಕಾಲುರಾಮ್  ಎಂಬುವವನಿಗೆ ಥಳಿಸಿದ ಜನರು.ಚಾಮರಾಜಪೇಟೆಯ  ಆನಂದಪುರ  ಬಳಿ ಘಟನೆ
ಕಾಲುರಾಮ್  ಎಂಬುವವನಿಗೆ ಥಳಿಸಿದ ಜನರು
ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ ಜನತೆ 
ಗಾಯಾಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ 
ಚಾಮರಾಜಪೇಟೆ  ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

Comments 0
Add Comment