Asianet Suvarna News Asianet Suvarna News

ಸಿದ್ದರಾಮಯ್ಯ ಮುಂದೆಯೇ ಸಿಡಿದೆದ್ದ ಶಾಸಕ

Sep 22, 2018, 6:31 PM IST

  • ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್  ಕೂಡ್ಲಗಿ ಶಾಸಕ ನಾಗೇಂದ್ರ ಅವರಿಗೆ ಮಂತ್ರಿ ಸ್ಥಾನ ನೀಡುವುದಕ್ಕೆ ವಿರೋಧ
  • ಒಂದು ವೇಳೆ ನಾಗೇಂದ್ರನಿಗೆ  ಸಚಿವ ಸ್ಥಾನ ನೀಡಿದರೆ ತಾವು ಬಂಡಾಯವೇಳುವುದಾಗಿ ತಿಳಿಸಿದ ಶಾಸಕ