Asianet Suvarna News Asianet Suvarna News

ನಮ್ಮದು ಪಕ್ಕಾ ರಿಜಿಸ್ಟರ್ಡ್ ಮದುವೆ : ಟೀಕಾಕಾರರಿಗೆ ಜಮೀರ್ ಟಾಂಗ್

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ್ದು ಪಕ್ಕಾ ಮದುವೆಯಾಗಿದ್ದು, ಇದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ - ಸಿದ್ದು ಹೇಳಿಕೆಗೆ ಜಮೀರ್ ಸ್ಪಷ್ಟನೆ

  • ಉಭಯ ಪಕ್ಷಗಳ ನಡುವೆ ರಿಜಿಸ್ಟರ್ ಮದುವೆ - ಟೀಕಾಕಾರರಿಗೆ ಜಮೀರ್ ಟಾಂಗ್
  • ದೋಸ್ತಿ ಸರ್ಕಾರ ಶೀಘ್ರ ಪತನ ಎನ್ನುತ್ತಿರುವ ವಿರೋಧಿಗಳಿಗೆ ತಿರುಗೇಟು 

Video Top Stories