ಮಂತ್ರಿಗಿರಿ ಸಿಕ್ಕಿದ ಬೆನ್ನಲ್ಲೇ ಬಾಲ ಬಿಚ್ಚಿದ ಸಚಿವರ ಬೆಂಬಲಿಗರು

ಇತ್ತ ಮಿನಿಸ್ಟರ್ ಹುದ್ದೆ ಸಿಗುತ್ತಿದ್ದಂತೆ ಅತ್ತ ಸಾ.ರಾ.ಮಹೇಶ್ ಬೆಂಬಲಿಗರು ಬಾಲ ಬಿಚ್ಚಿದ್ದಾರೆ. ಕೆ.ಆರ್.ನಗರದ ಬಾರ್’ನಲ್ಲಿ ಕುಡಿದು ಮಧ್ಯಾಹ್ನದಿಂದ ರಾತ್ರಿವರೆಗೆ ಪುಂಡಾಟ ನಡೆಸಿದ್ದಾರೆ. 

Comments 0
Add Comment