Asianet Suvarna News Asianet Suvarna News

ಪ್ರಚಾರದ ವೇಳೆ ಜೀನ್ಸ್ ಪ್ಯಾಂಟ್ ಖರೀದಿಸಿದ ಡಿಕೆಶಿ

Oct 25, 2018, 4:23 PM IST

ಬಳ್ಳಾರಿಯಲ್ಲಿ ಪ್ರಚಾರ ನಡೆಸುವ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಜೀನ್ಸ್ ಪ್ಯಾಂಟ್ ಕಾರ್ಖಾನೆಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ 10 ಸಾವಿರ ರೂ. ನೀಡಿ ಒಟ್ಟು 10 ಪ್ಯಾಂಟ್ ಖರೀದಿಸಿದರು. ಸುತ್ತಳತೆ ಗಮನಿಸಿ ಫಿಟ್ಟಿಂಗ್ ಮಾಡಲು ಸೂಚಿಸಿದ್ದಾರೆ.