Asianet Suvarna News Asianet Suvarna News

ಸಚಿವ ಜಮೀರ್ ನಡೆಗೆ ಟೀಕೆಗಳ ಸುರಿಮಳೆ

Oct 11, 2018, 5:11 PM IST

ಮೈಸೂರಿನಲ್ಲಿ ನಡೆದ ಆಹಾರ ಮೇಳದಲ್ಲಿ ಊಟಕ್ಕೆ ಕುಳಿತ್ತಿದ್ದ ಸಚಿವ ಜಮೀರ್ ಅಹಮದ್ ಅವರು ಪೊಲೀಸರಿಗೆ ತಮ್ಮ ಎಲೆಯಲ್ಲಿದ್ದ ಆಹಾರವನ್ನು ತಿನ್ನಿಸಿ ಅವಮಾನಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳ ಸುರಿಮಳೆ ವ್ಯಕ್ತವಾಗಿದೆ. ಊಟ ತಿನಿಸುವ ದೃಶ್ಯ ಕೂಡ ಹಲವು ಕಡೆ ವೈರಲ್ ಆಗಿದೆ.