Asianet Suvarna News Asianet Suvarna News

ಮೆಗಾ ಫೈಟ್: ಹಿಂದೂ ಯಾರು? ಗೌರಿ ಹಂತಕರಾ? ಅಥವಾ ಗೌರಿನಾ?

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಭಾರೀ ದೇಶಾದ್ಯಂತ ಚರ್ಚೆ ಹುಟ್ಟುಹಾಕಿತ್ತು. ಇದೀಗ ತನಿಖಾ ಸಂಸ್ಥೆಗಳು ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಹಿಂದುತ್ವ ವಿಚಾರಧಾರೆಯಿಂದ ಪ್ರಭಾವಿತರಾಗಿ ಈ ಕೃತ್ಯ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳು ‘ಹಿಂದೂ ಯಾರು’ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಈ ಬಗ್ಗೆ ಯುವಜನರು ಏನು ಹೇಳ್ತಾರೆ ನೋಡೋಣ ‘ಹಿಂದೂ ಯಾರು? ಗೌರಿ ಹಂತಕರಾ? ಅಥವಾ ಗೌರಿನಾ?  ಮೆಗಾ ಫೈಟ್‌ನಲ್ಲಿ... 