Asianet Suvarna News

ರಾಜ್ಯದಲ್ಲಿ ಮೆಡಿಕಲ್ ಸೀಟ್ ಮಾಫಿಯಾ! ಪ್ರಭಾವಿ ಸಚಿವರ ಕೈವಾಡ?

Aug 29, 2018, 9:51 AM IST

ಹೊರರಾಜ್ಯದ ವಿದ್ಯಾರ್ಥಿಗಳನ್ನು ಬಳಸಿ ಮೆಡಿಕಲ್ ಸೀಟ್ ಮಾಫಿಯಾ ರಾಜ್ಯದಲ್ಲಿ  ಸಕ್ರಿಯವಾಗಿದೆ. ಈ ಮಾಫಿಯಾದ ಹಿಂದೆ ಪ್ರಭಾವಿ ಸಚಿವರ ಕೈವಾಡವಿದ್ದು, ತನಿಖೆ ನಡೆಸುತ್ತಿರುವ ಪೊಲೀಸರು ಕೂಡಾ ಅಸಹಾಯಕರಾಗಿದ್ದಾರೆ. ಈ ಬಗ್ಗೆ ಕೆಲವು ಎಕ್ಸ್‌ಕ್ಲೂಸಿವ್ ಮಾಹಿತಿ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.