Asianet Suvarna News Asianet Suvarna News

ಇದು ವಿಐಪಿ ಮೀಟೂ ಕೇಸ್ ; ಸೆಕ್ಸ್‌ಗಾಗಿ ಹೈಡ್ರಾಮಾ?

Oct 16, 2018, 10:24 AM IST

ರಾಜ್ಯದ ವಿಐಪಿ ಒಬ್ಬರು ಮೀ ಟೂ ಮಾದರಿ ಕೇಸಲ್ಲಿ ತಗಲಾಕಿಕೊಂಡಿದ್ದಾರೆ. ದೌರ್ಜನ್ಯ ಎಸಗಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ ಈ ವಿಐಪಿ. ಇವರ ಕರ್ಮಕಾಂಡದ ಆಡಿಯೋ, ವಿಡಿಯೋ ಸಾಕ್ಷ್ಯ ಮತ್ತು ದಾಖಲೆ ಬಹಿರಂಗಗೊಂಡಿದೆ. ನನಗೆ ಸೆಕ್ಸ್ ಬೇಕು ಅಂತಾ 23 ರ ಹೆಣ್ಣು ಮಗಳನ್ನು ಕಣ್ಣಿರು ಹಾಕಿಸಿದ್ದಾರೆ ಈ ವಿಐಪಿ.