ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ: ರಾಹುಲ್ ಭೇಟಿಯಾಗಿ ವಾಪಾಸು ಬಂದ ಎಂ.ಬಿ. ಪಾಟೀಲ್ ಉವಾಚ

ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ  ಮುನಿಸಿಕೊಂಡಿರುವ ಎಂ.ಬಿ. ಪಾಟೀಲ್, ದೆಹಲಿಗೆ ತೆರಳಿ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಿದ್ದಾರೆ. ನಾನು ಯಾವುದೇ ಬೇಡಿಕೆ ಕೇಳಲು ಅವರ ಬಳಿ ಹೋಗಿಲ್ಲ, ಅವರ ಬಳಿ ಹೇಳೋದಿಕ್ಕೆ ಹೋಗಿದ್ದೆ. ಪಕ್ಷ ಬಿಟ್ಟು ಹೋಗುವ ಪ್ರಶ್ನೆ ಇಲ್ಲ, ಎಂದು ಹೇಳಿದ್ದಾರೆ. 

Comments 0
Add Comment