Asianet Suvarna News Asianet Suvarna News

ಸರ್ಕಾರ ರಚನೆ ವೇಳೆ ಕಡೇ ಸಮಯದಲ್ಲಿ ಆಗಮಿಸಿದ ಶಾಸಕ ಕೂಡ ಬಿಜೆಪಿ ಸೇರ್ತಾರಾ ?

ಬಿಜೆಪಿ ಸೇರುವ ಬಗ್ಗೆ  ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್  ಸುವರ್ಣ .ಕಾಂ ಸೋದರ ಮಾಧ್ಯಮ ಸುವರ್ಣ ನ್ಯೂಸಿಗೆ ಪ್ರತಿಕ್ರಿಯೆ ನೀಡಿ ತಾವು ಯಾವ ಪಕ್ಷವನ್ನು ಸೇರುವುದಿಲ್ಲ ಎಂದು ತಿಳಿಸಿದ್ದಾರೆ.

  • ಪ್ರತಾಪ್ ಗೌಡ ಪಾಟೀಲ್ ತಾವು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟನೆ
  • ಕಮಲ ಸೇರ್ಪಡೆ ಕೇವಲ ಊಹಪೂಹ ಎಂದ ಮಸ್ಕಿ ಶಾಸಕ