ಮಹಿಳೆಯ ಮಾಂಗಲ್ಯವನ್ನೇ ಬಿಡದ ಮಂಡ್ಯ ಪೊಲೀಸರು!! ವಸೂಲಿ ಧಂದೆ ಕ್ಯಾಮೆರಾದಲ್ಲಿ ಸೆರೆ

ಮಂಡ್ಯದ ಮಳವಳ್ಳಿಯ ಪೊಲೀಸರ ವಿರುದ್ಧ ವಸೂಲಿ ಧಂದೆಯ ಆರೋಪ ಕೇಳಿ ಬಂದಿದೆ. ಗುತ್ತಿಗೆ ನೌಕರನಿಗೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಸಿ, ನಗದು ಹಾಗೂ ಆತನ ಪತ್ನಿಯ ಮಾಂಗಲ್ಯವನ್ನೇ ಜೇಬಿಗಿಳಿಸಿದ್ದಾರೆ. ಈ ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

Comments 0
Add Comment