ಕೊಲ್ಲಂ [ಜು.18]: ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೋಕ್ಸೋ ನ್ಯಾಯಾಲಯವು ರಾಜೀವ್‌ ಎಂಬ ದೋಷಿಗೆ 3 ಜೀವಾವಧಿ, 26 ವರ್ಷ ಜೈಲು ಶಿಕ್ಷೆ ಮತ್ತು 3.20 ಲಕ್ಷ ರು. ದಂಡ ವಿಧಿಸಿ ಆದೇಶ ಹೊರಡಿಸಿದೆ. 

2017, ಸೆಪ್ಟೆಂಬರ್‌ನಲ್ಲಿ 25 ವರ್ಷದ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಮಗಳ ಮೇಲೆ ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಹತ್ಯೆಗೈಗಿದ್ದ. 

ಈ ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ಕೋರ್ಟ್‌ ಬುಧವಾರ ತೀರ್ಪು ಪ್ರಕಟಿಸಿತು.