ಶಿವಮೊಗ್ಗದಲ್ಲೊಬ್ಬ ಖತರ್ನಾಕ್ ಖದೀಮ; ವೀಸಾ ಹೆಸರಿನಲ್ಲಿ ವಂಚನೆ

ಗಲ್ಫ್ ದೇಶಗಳಲ್ಲಿ ಒಳ್ಳೆಯ ಕೆಲಸ ಕೊಡಿಸುತ್ತೇನೆಂದು, ವೀಸಾಗಾಗಿ ಭಾರೀ ಮೊತ್ತದ ಹಣವನ್ನು ಪಡೆದು ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇದೀಗ ಮೋಸಹೋದ ಯುವಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.  

Comments 0
Add Comment