ಇದು ಈ ಕ್ಷಣದ ಸುದ್ದಿಯ ಝಲಕ್....

Main stories of Nover 5 2018

3:46 PM IST

ಬಿಜೆಪಿಗೆ ಮತ್ತೊಂದು ಬಿಗ್ ಶಾಕ್

ಬಿಜೆಪಿಗೆ ಮತ್ತೊಂದು ಬಿಗ್ ಶಾಕ್ ನೀಡಿದ ಚಂದ್ರಶೇಖರ್#BJP #KarnatakaByElection #Politics @BJP4Karnataka @INCKarnataka https://t.co/6CCzHwaGfv

— Suvarna News 24x7 (@suvarnanewstv) November 3, 2018

3:34 PM IST

ಕಾಂಗ್ರೆಸ್ ಗೆ ಬಿಗ್ ಶಾಕ್ : ಬಿಜೆಪಿ ಸೇರಿದ ಸ್ಪೀಕರ್

3:34 AM IST

ರಾಮನಗರ ಮತಗಟ್ಟೆಯಲ್ಲಿ ವಿಷಸರ್ಪ

ದೀಪಾವಳಿಯಂದೇ ಕರ್ನಾಟಕದ ಉಪ ಸಮರದ ಫಲಿತಾಂಶವೂ ಹೊರ ಬೀಳಲಿದೆ. ಶನಿವಾರ ನಡೆದ ಚುನಾವಣೆಯ ಮತಗಳು ಭದ್ರವಾಗಿವೆ. ಫಲಿತಾಂಶ ಏನಾಗುತ್ತೆ? ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಇಲ್ಲಿದೆ ಇವತ್ತಿನ ಸುದ್ದಿಯ ಝಲಕ್...