Asianet Suvarna News Asianet Suvarna News

ಕಾರಿನ ಚಕ್ರದಡಿ ಸಿಕ್ಕರೂ ಬದುಕಿಬಂದ ಬಾಲಕಿ..!

ಆಯಸ್ಸು ಗಟ್ಟಿಯಾಗಿದ್ದರೆ ಜೀವ ಹೇಗೆ ಬಚಾವಾಗುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಕಾರಿನ ಚಕ್ರದಡಿಗೆ ಸಿಕ್ಕ ಬಾಲಕಿಯೊಬ್ಬಳು ಸಾವಿನ ದವಡೆಯಿಂದ ಪಾರಾಗುತ್ತಾಳೆ. ಮಧ್ಯಪ್ರದೇಶದ ರಾಯ್ ಸೇನ್ ಜಿಲ್ಲೆಯಲ್ಲಿನ ಘೋರ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಾಲಕಿ ಬದುಕಿ ಉಳಿದಿದ್ದಾಳೆ

Madhya Pradesh girl miraculously escapes car accident

ಆಯಸ್ಸು ಗಟ್ಟಿಯಾಗಿದ್ದರೆ ಜೀವ ಹೇಗೆ ಬಚಾವಾಗುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಕಾರಿನ ಚಕ್ರದಡಿಗೆ ಸಿಕ್ಕ ಬಾಲಕಿಯೊಬ್ಬಳು ಸಾವಿನ ದವಡೆಯಿಂದ ಪಾರಾಗುತ್ತಾಳೆ. ಮಧ್ಯಪ್ರದೇಶದ ರಾಯ್ ಸೇನ್ ಜಿಲ್ಲೆಯಲ್ಲಿನ ಘೋರ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಾಲಕಿ ಬದುಕಿ ಉಳಿದಿದ್ದಾಳೆ.

Video Top Stories