Asianet Suvarna News Asianet Suvarna News

ಸುಪ್ರೀಂ ತೀರ್ಪು ರಾಮಮಂದಿರ ನಿರ್ಮಾಣಕ್ಕೆ ರಹದಾರಿ? ಭಾಗ 2

Sep 27, 2018, 10:27 PM IST

ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿರುವುದರ ಜತೆಗೆ ಮಂದಿರ ಇತ್ತೋ? ಮಸೀದಿ ಇತ್ತೋ? ಮೊದಲು ಯಾವುದಿತ್ತು? ಇತಿಹಾಸ ಏನು ಹೇಳುತ್ತದೆ? ಎಂಬ ಎಲ್ಲ ವಿವರಗಳು ಇಲ್ಲಿದೆ.  ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ..ಬೇಕಾದರೆ ಸರಕಾರ ಸ್ವಾಧೀನ ಮಾಡಿಕೊಳ್ಳಬಹುದು ಎಂಬ ತೀರ್ಪು ಪರ-ವಿರೋಧದ ಅಲೆಯನ್ನು ಎಬ್ಬಿಸಿದೆ. ಹಾಗಾದರೆ ಇತಿಹಾಸದ ಕಾಲದಿಂದ ಇಲ್ಲಿಯವರೆಗೆ ಏನಾಯಿತು? ಸಂಪೂರ್ಣ ವಿವರ ಪ್ರಶ್ನೆ-ಉತ್ತರ ಎಲ್ಲವೂ ಇಲ್ಲಿದೆ.  ಮುಂದುವರಿದ ಭಾಗ...