Asianet Suvarna News Asianet Suvarna News

ಪೆಟ್ರೋಲ್ ನಂತರ ಸಾರ್ವಜನಿಕರಿಗೆ ಗ್ಯಾಸ್ ಬಾಂಬ್ ಬರೆ

ಪೆಟ್ರೋಲ್ ಬೆಲೆ 80 ರೂ. ದಾಟಿದ ನಂತರ ಕೇಂದ್ರ ಸರ್ಕಾರ ಸಬ್ಸಿಡಿಯಲ್ಲಿ ನೀಡುವ ಅಡುಗೆ ಅನಿಲ ದರ ಪ್ರತಿ ಸಿಲಿಂಡರ್ ಗೆ 1.49 ರೂ. ಹೆಚ್ಚಿಸಲಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 30.50 ರೂ. ಏರಿಸಲಾಗಿದೆ. ದರಗಳು ಸೆ.1ರಿಂದಲೇ ಜಾರಿಯಾಗಿವೆ.

  • ಆಗಸ್ಟ್ ನಲ್ಲಿ 789 ರೂ ಇದ್ದ ಸಿಲಿಂಡರ್ ಬೆಲೆ ಸೆಪ್ಟಂಬರ್ ನಲ್ಲಿ 820 ಕ್ಕೆ ಏರಿಕೆಯಾಗಿದೆ
  • ಸಬ್ಸಿಡಿಯಲ್ಲಿ ನೀಡುವ ಅಡುಗೆ ಅನಿಲ ದರ ಪ್ರತಿ ಸಿಲಿಂಡರ್ ಗೆ 1.49 ರೂ.ಗೆ ಹೆಚ್ಚಳ