Asianet Suvarna News Asianet Suvarna News

ಕಾರಿಂದಿಳಿದರೆ ಕಾಣುವುದು ಯಮರಾಜನ ಕಿಕಿ ನೃತ್ಯ!

ಕಾನೂನು, ಮಾಧ್ಯಮಗಳ ಜಾಗೃತಿ ನಡುವೆಯೂ ಕಿಕಿ ಡ್ಯಾಣ್ಸ್ ಗೆ ಬ್ರೇಕ್ ಬಿದ್ದಿಲ್ಲ. ಆದರೆ ಈ ವಿಡಿಯೋ ನೋಡಿದವ ಖಂಡಿತ ಕಿಕಿ ನೃತ್ಯ ಮಾಡಲ್ಲ. ಯಮ ಧರ್ಮರಾಜ ಕಿಕಿ  ನೃತ್ಯ ಮಾಡುತ್ತಿರುವವರಿಗೆ ನೀಡುವ ಸಂದೇಶ ಮಾತ್ರ ನಿಜಕ್ಕೂ ಮೆಚ್ಚಿಕೊಳ್ಳಲೇಬೇಕು. ಕಾರಿಂದ ಇಳಿದು ನೃತ್ಯ ಮಾಡುವ  ಮುನ್ನ ಮತ್ತೊಮ್ಮೆ ಯೋಚಿಸಿ.

ಕಾನೂನು, ಮಾಧ್ಯಮಗಳ ಜಾಗೃತಿ ನಡುವೆಯೂ ಕಿಕಿ ಡ್ಯಾಣ್ಸ್ ಗೆ ಬ್ರೇಕ್ ಬಿದ್ದಿಲ್ಲ. ಆದರೆ ಈ ವಿಡಿಯೋ ನೋಡಿದವ ಖಂಡಿತ ಕಿಕಿ ನೃತ್ಯ ಮಾಡಲ್ಲ. ಯಮ ಧರ್ಮರಾಜ ಕಿಕಿ  ನೃತ್ಯ ಮಾಡುತ್ತಿರುವವರಿಗೆ ನೀಡುವ ಸಂದೇಶ ಮಾತ್ರ ನಿಜಕ್ಕೂ ಮೆಚ್ಚಿಕೊಳ್ಳಲೇಬೇಕು. ಕಾರಿಂದ ಇಳಿದು ನೃತ್ಯ ಮಾಡುವ  ಮುನ್ನ ಮತ್ತೊಮ್ಮೆ ಯೋಚಿಸಿ. ಸಾವನ್ನು ಅಪ್ಪಿಕೊಳ್ಳಬೇಕು ಎಂಬ ಮನಸ್ಸು ನಿಮಗಿದ್ದರೆ ಕಿಕಿ ನೃತ್ಯ ಮಾಡಿ.

Video Top Stories