Asianet Suvarna News Asianet Suvarna News

ಜನಾರ್ಧನ ಪೂಜಾರಿ ಕನಸಲ್ಲಿ ಈಶ್ವರ ಪ್ರತ್ಯಕ್ಷ!

ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಕನಸಲ್ಲಿ ಈಶ್ವರ ಕಂಡಿದ್ದಾನೆ. ನನ್ನನ್ನು ಮರೆತಿದ್ದೀಯಾ? ಕೋಡಿಮರ ಹಾಗೆ ಬಿಟ್ಟಿದ್ದಾರೆ. ಕಾಣ್ತಿಲ್ಲವಾ? ನಾಳೆಯೇ ಕೋಡಿಮರಕ್ಕೆ ಪೂಜೆ ಸಲ್ಲಿಸು. ಎಲ್ಲರನ್ನು ಕರೆಸು ಎಂದು ಈಶ್ವರ ಆದೇಶಿಸಿದ್ದಾರೆ.  

Video Top Stories