ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕೊಲೆಯ ಭೀಕರ ದೃಶ್ಯ

ಎರಡು ದಿನಗಳ ಹಿಂದೆ ರೌಡಿ ನಡುರಸ್ತೆಯಲ್ಲಿ ಕೊಲೆಯಾಗಿದ್ದ ರೌಡಿ ಜಾಕಿಯ ದೃಶ್ಯಾವಳಿ ಸಿಸಿಟಿವಿಗೆ ಲಭ್ಯವಾಗಿವೆ. ಅಕ್ರಮಸಂಬಂಧ ಹಿನ್ನಲೆಯಲ್ಲಿ ಪ್ರಕಾಶ ಎಂಬುವನ ಗ್ಯಾಂಗ್  ಜಾಕಿಯನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಕೊಂದು ಹಾಕಿತ್ತು. ಪ್ರಕರಣ ಸಂಬಂಧ ಹೈಗ್ರೌಂಡ್ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

Comments 0
Add Comment