ಬೆಂಗಳೂರು (ಫೆ. 18): ಫೈರ್ ಬ್ರಾಂಡ್ ಎಂದೇ ಹೆಸರಾಗಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕುಟುಂಬಕ್ಕೆ ಜೀವ ಬೆದರಿಕೆ ಬಂದಿದೆ. 

ಪುಲ್ವಾಮಾ ದಾಳಿಗೆ ಪ್ರತಿದಾಳಿ: ಮಾಸ್ಟರ್ ಮೈಂಡ್ ರಶೀದ್ ಮಟಾಶ್?

ಅನಂತಕುಮಾರ್ ಹೆಗಡೆ ಮನೆಯಲ್ಲಿ ಇಲ್ಲದ ವೇಳೆ ಕರೆ ಮಾಡಿ, ಮುಸ್ಲೀಮರ ಬಗ್ಗೆ ಮಾತನಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ. 

ಸರಿಗಮಪ ವೇದಿಕೆಯಲ್ಲಿ ಫೈಟ್: ಗ್ರಾಂಡ್ ಫಿನಾಲೆಗೆ 6 ಸ್ಪರ್ಧಿಗಳು ಎಂಟ್ರಿ

ನಿನ್ನೆ ಮಧ್ಯಾಹ್ನ 1-45 ಸುಮಾರಿಗೆ ಕರೆ ಬಂದಿದ್ದು ಅನಂತ್ ಕುಮಾರ್ ಪತ್ನಿ ಶ್ರೀರೂಪಾ ಕರೆ ಸ್ವೀಕರಿಸಿದ್ದಾರೆ. ಸಚಿವರ ಆಪ್ತ ಸಹಾಯಕ ಸುರೇಶ್ ಶೆಟ್ಟಿ ಶಿರಸಿ ಮಾರುಕಟ್ಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.