ಲೆಫ್ಟ್ ರೈಟ್‌ & ಸೆಂಟರ್‌: ಭಜರಂಗಿ ಕೈಗೆ ಬಂದೂಕು...

ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ತರಬೇತಿ ಎಂದು ಹೇಳುತ್ತಿದ್ದ ಭಜರಂಗ ದಳ ಇದೀಗ ಲವ್ ಜಿಹಾದ್ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ  ತರಬೇತಿ ನೀಡುತ್ತಿದೆ. ಲವ್ ಜಿಹಾದ್‌ ವಿರುದ್ಧ ಬಂದೂಕು ಕೈಗೆತ್ತಲು ಇವರಾರು? ದೇಶದಲ್ಲಿ ಪೊಲೀಸ್ ವ್ಯವಸ್ಥೆ ಇಲ್ಲವೇ? ಹಿಂದೂ ಸಂಘಟನೆಗಳಿಗೆ ಹೇಳುವವರು ಕೇಳುವವರು ಯಾರೂ ಇಲ್ಲವೇ? ನಕ್ಸಲರಿಗೂ ಇವರಿಗೂ ಏನು ವ್ಯತ್ಯಾಸ..? ವಿಶೇಷ ಚರ್ಚೆ-  ‘ಲೆಫ್ಟ್ ರೈಟ್‌ & ಸೆಂಟರ್‌:  ಭಜರಂಗಿ ಕೈಗೆ ಬಂದೂಕು...’

Comments 0
Add Comment