ಐರ್ಲೆಂಡ್ ದೇಶದ ಕಾನೂನನ್ನೇ ಬದಲಿಸಿದ ಭಾರತದ ಕುವರಿ

ಐರ್ಲೆಂಡ್ ನೆಲದಲ್ಲಿ ಬೆಳಗಾವಿ ಕುವರಿ, ದಂತವೈದ್ಯೆ ಸಾವಿಗೆ ನ್ಯಾಯ ಸಿಕ್ಕಿದೆ. ಐರ್ಲೆಂಡ್’ನಲ್ಲಿ ಗರ್ಭಪಾತ ವಿರೋಧಿ ಕಾನೂನಿಗೆ ಒಳಪಟ್ಟು ಸಾವಿಗೀಡಾದ ಸವಿತ ಈಗ ಆ ದೇಶದ ಪ್ರತಿ ಮನೆಯ ಮಗಳಾಗಿದ್ದಾಳೆ. 

Comments 0
Add Comment