Asianet Suvarna News Asianet Suvarna News

ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್ ಹೇಳಿಕೆ ಸ್ವಾಗತಿಸಿದ ಲಷ್ಕರೆ ತೊಯ್ಬಾ!

Jun 22, 2018, 6:45 PM IST

ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಹೇರಿಕೆಯನ್ನು ಟೀಕಿಸಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ನೀಡಿರುವ ಹೇಳಿಕೆಯನ್ನು ಉಗ್ರ ಸಂಘಟನೆ ಲಷ್ಕರೆ ತೊಯ್ಬಾ ಸ್ವಾಗತಿಸಿದೆ. ಗುಲಾಂ ನಬೀ ಆಜಾದ್ ಏನು ಹೇಳಿದ್ದಾರೆ, ಅದಕ್ಕೆ ಪ್ರತಿಯಾಗಿ ಲಷ್ಕರೆ ತೊಯ್ಬಾ ಏನು ಹೇಳಿದೆ ನೋಡೋಣ....  

Video Top Stories