ವಿದ್ಯಾರ್ಥಿಯನ್ನು ನಗ್ನಗೊಳಿಸಿ ರ‍್ಯಾಗಿಂಗ್; ಅಮಾನುಷ ಕೃತ್ಯ ಕ್ಯಾಮೆರಾದಲ್ಲಿ ಸೆರೆ

ಕೋಲ್ಕತ್ತಾದ ಕಾಲೇಜಿನಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಕಿರಿಯ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳು ವಿವಸ್ತ್ರಗೊಳಿಸಿ ರ‍್ಯಾಗಿಂಗ್ ನಡೆಸಿದ್ದಾರೆ. ಅಲ್ಲದೇ ಇಡೀ ಕೃತ್ಯವನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ. 

Comments 0
Add Comment