ವ್ಹೀಲ್‌ಚೇರ್ ನೀಡದ ಕೆ.ಸಿ.ಜನರಲ್ ಆಸ್ಪತ್ರೆ ಸಿಬ್ಬಂದಿ; ತೆವಳುತ್ತ ಹೊರಬಂದ ರೋಗಿ

ಬೆಂಗಳೂರಿನ ಕೆ.ಸಿ.ಜನರಲ್ ಅಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ವೃದ್ಧ ರೋಗಿಯೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ ವ್ಹೀಲ್‌ಚೇರ್ ನೀಡಲು ನಿರಾಕರಿಸಿದ್ದು, ಆತ ತೆವಳಿಕೊಂಡೇ ಹೊರಬಂದಿದ್ದಾರೆ. 

Comments 0
Add Comment