Asianet Suvarna News Asianet Suvarna News

ಬಿಜೆಪಿ ಪಟಾಕಿ ಠುಸ್ ಆದರೆ ಆಪರೇಷನ್ ಸಕ್ಸೆಸ್?

ಮೈತ್ರಿ ಸರ್ಕಾರ ಉಳಿಯುತ್ತಾ? ಉರುಳುತ್ತಾ? ಎಂಬ ಚರ್ಚೆಗೆ ಸದ್ಯಕ್ಕೀಗ ಬ್ರೇಕ್ ಬಿದ್ದಿದೆ. ಬಿಜೆಪಿಯ ಪಟಾಕಿ ಠುಸ್ ಆಗಿದ್ದರೂ, ಆಪರೇಷನ್ ಸಕ್ಸಸ್ ಆಗಿದೆ. ಈ ಬಂಡಾಯ ರಾಜಕೀಯ ಪ್ರಹಸನದ ಹಿಂದಿನ ಕಂಪ್ಲೀಟ್ ಕಹಾನಿ ಇಲ್ಲಿದೆ.