Asianet Suvarna News Asianet Suvarna News

ಗೌಡರ ‘ಕೈ‘ ಹಿಡಿದು ಆತ್ಮಾಹುತಿಗೆ ಮುಂದಾಯ್ತಾ ಕಾಂಗ್ರೆಸ್?

ಕಾಂಗ್ರೆಸ್- ಜೆಡಿಎಸ್ ಮೈತ್ರಿ ವಿಧಾನಸೌಧಕ್ಕೆ ಸೀಮಿತವಾಗಿಲ್ಲ. ಮುಂಬರುವ ಲೋಕಸಭಾ ಚುನಾವಣೆಗೆ ಕೂಡಾ ಈ ದೋಸ್ತಿ ಮುಂದುವರಿಯಲಿದೆ. ಆದರೆ ರಾಜಕೀಯ ಲೆಕ್ಕಾಚಾರಗಳನ್ನು ಗಮನಿಸಿದಾಗ, ಈ ಮೈತ್ರಿ ನಡೆಯು ಕಾಂಗ್ರೆಸ್ ಪಾಲಿಗೆ ಆತ್ಮಾಹುತಿ  ನಿರ್ಧಾರವಾಗಲಿದೆಯಾ ಎಂಬ ಅನುಮಾನಗಳು ಹುಟ್ಟುತ್ತವೆ.

Video Top Stories