Asianet Suvarna News Asianet Suvarna News

ಮೈತ್ರಿ ಸರ್ಕಾರಕ್ಕೆ ಗೌಡರಿಂದಲೇ ಶಾಕ್, ಪ್ಲಾನ್ ಬಿ, ಏನು? ಎತ್ತ? ಹೇಗೆ?

Oct 13, 2018, 9:29 PM IST

ಮೈತ್ರಿ ಸರಕಾರಕ್ಕೆ ಮತ್ತೆ ಕಂಟಕ ಎದುರಾಗುವ ಲಕ್ಷಣ ಇದೆ. ಉಪಚುನಾವಣೆ ನಂತರ ಬಿಜೆಪಿ ಅಸಲಿ ಆಟ ಶುರು ಮಾಡಲಿದೆ. ಹಾಗಾದರೆ ಏನಪ್ಪಾ ಕತೆ ಅಂತೀರಾ? ಹಾಗಾದರೆ ಏನಿದು ಹೊಸ ಲೆಕ್ಕಾಚಾರ? ದೇವೇಗೌಡರು ಮಾಡಿಕೊಂಡಿರುವ ಪ್ಲಾನ್ ಬಿ ಏನು? ಎಲ್ಲದಕ್ಕೂ ಉತ್ತರ ಇಲ್ಲಿದೆ.

ಮೈತ್ರಿ ಸರ್ಕಾರಕ್ಕೆ ಗೌಡರ ಶಾಕ್ ಪ್ಲಾನ್ ಬಿ, ಏನು? ಎತ್ತ? ಹೇಗೆ?

Karnataka Politics H. D. Deve Gowda Plan B details