Asianet Suvarna News Asianet Suvarna News

ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಸಮಗ್ರ ಫಲಿತಾಂಶ

21 ಜಿಲ್ಲೆಗಳಲ್ಲಿ 29 ನಗರ ಸಭೆಗಳು, 53 ಪುರಸಭೆಗಳು ಹಾಗೂ 20 ಪಟ್ಟಣ ಪಂಚಾಯಿತಿಗಳಿಗೆ ನಡೆದ  ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ರಾಜಕೀಯ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಮುಂದಾಗಿದ್ದ ಮೂರು  ಪಕ್ಷಗಳಿಗೂ ತಾವು ಅಂದುಕಂಡಷ್ಟು  ಲಾಭವಾಗಿಲ್ಲ. ಆಡಳಿತಾರೂಢ ಕಾಂಗ್ರೆಸ್ ಪ್ರತಿಪಕ್ಷ ಬಿಜೆಪಿಗಿಂತ ಕೇವಲ ಶೇಕಡಾ 2 ರಷ್ಟು ಹೆಚ್ಚು ವಾರ್ಡ್ ಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

  • ಶೇಕಡಾ 50 ರಡಿ ಗಡಿ ದಾಟದ ಕಾಂಗ್ರೆಸ್, ನಿರೀಕ್ಷಿತ ಸಾಧನೆ ಮಾಡದ ಜೆಡಿಎಸ್
  • ರಟ್ಟಾಗದ ಮತದಾರರ ಗುಟ್ಟು
  • ಮುಂದಿನ ಲೋಕಸಭಾ ಚುನಾವಣೆಗೆ ಮೂರು ಪಕ್ಷಗಳಿಗೂ ಎಚ್ಚರಿಕೆ ಗಂಟೆ