Asianet Suvarna News Asianet Suvarna News

ಮತಹಾಕಲು ಹೆಚ್ಚು ಸಮಯ; ಮತಗಟ್ಟೆಯಲ್ಲೇ ದೋಸ್ತಿ ಪಕ್ಷಗಳ ಬೆಂಬಲಿಗರ ನಡುವೆ ಫೈಟ್!

ವಿಧಾನಸೌಧದಲ್ಲಿ ದೋಸ್ತಿಯಾದ್ರೇನು? ಇಲ್ಲಿ ನಾವು ರಾಜಕೀಯ ಎದುರಾಳಿಗಳೇ... ಹೌದು ಯಾದಗಿರಿ ಮತಗಟ್ಟೆಯಲ್ಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಮತಹಾಕಲು ಒಳಗೆ ಹೋದ ಜೆಡಿಎಸ್ ಕಾರ್ಯಕರ್ತ ಹೆಚ್ಚು ಸಮಯ ತೆಗೆದುಕೊಂಡಿರುವುದು ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಅದೇ ವಿಚಾರವಾಗಿ ಜಗಳ ಜಗಳವೂ ನಡೆದಿದೆ.

Video Top Stories