ಕಾಂಗ್ರೆಸ್‌ನಿಂದ ಸೋಲಿನ ಅತ್ಮಾವಾಲೋಕನ ಸಭೆ

ವಿಧಾನಸಭೆ ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ಶನಿವಾರ ಆತ್ಮಾವಾಲೋಕನ ಸಭೆ ನಡೆಸಿದೆ. ಸಭೆಯಲ್ಲಿ  ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. ಮುಂದಿನ ಲೋಕಸಭೆ ಚುನಾವಣೆಗೆ ಪೂರ್ವಸಿದ್ಧತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. 

Comments 0
Add Comment