ಅಷ್ಟಕ್ಕೂ ಶೃಂಗೇರಿಯಲ್ಲಿ ಎಚ್‌ಡಿಕೆ ಮಾಡಿದ ರಹಸ್ಯ ಯಾಗ ಯಾವುದು?

ಸಿಎಂ ಕುಮಾರಸ್ವಾಮಿಗೆ ಅಧಿಕಾರದ ವರಕೊಟ್ಟಿದ್ದ ಶೃಂಗೇರಿ ಶಾರದಾಂಬೆಗೆ ಮತ್ತೆ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿ ಬಂದಿದ್ದು ಯಾಕೆ? ಈ ಬಾರಿ ಯಾಗಕ್ಕೆ ಹೋದಾಗ ಕುಮಾರಸ್ವಾಮಿಗೆ ಎದುರಾದ ಅಪಶಕುನ ಏನು? ತೆಂಗಿನಕಾಯಿ ಒಡೆಯುವಾಗ ಎದುರಾದ ಸಂಕಷ್ಟ ಏನು ಹೇಳುತ್ತದೆ? 

First Published Sep 23, 2018, 8:30 PM IST | Last Updated Sep 23, 2018, 8:30 PM IST

ಸಿಎಂ ಕುಮಾರಸ್ವಾಮಿಗೆ ಅಧಿಕಾರದ ವರಕೊಟ್ಟಿದ್ದ ಶೃಂಗೇರಿ ಶಾರದಾಂಬೆಗೆ ಮತ್ತೆ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿ ಬಂದಿದ್ದು ಯಾಕೆ? ಈ ಬಾರಿ ಯಾಗಕ್ಕೆ ಹೋದಾಗ ಕುಮಾರಸ್ವಾಮಿಗೆ ಎದುರಾದ ಅಪಶಕುನ ಏನು? ತೆಂಗಿನಕಾಯಿ ಒಡೆಯುವಾಗ ಎದುರಾದ ಸಂಕಷ್ಟ ಏನು ಹೇಳುತ್ತದೆ?  ಅಷ್ಟಕ್ಕೂ ದೇವಾಲಯದ ಒಳಗೆ ನಡೆದ ರಹಸ್ಯ ಯಾಗ ಯಾವುದು? ಸಂಪೂರ್ಣ ವಿವರ ಇಲ್ಲಿದೆ.