Asianet Suvarna News Asianet Suvarna News

ಅಕ್ರಮ ಬಾಂಗ್ಲಾ ವಲಸಿಗರಿಗೆ ಸ್ವರ್ಗವಾದ ಬೆಂಗಳೂರು

ಬೆಳ್ಳಂದೂರು ಕೆರೆ ಸಮೀಪ ಶೆಡ್​​ಗಳನ್ನ ನಿರ್ಮಿಸಿಕೊಂಡು ಸಾವಿರಾರು ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಆಶ್ರಯ ಪಡೆದುಕೊಂಡಿದ್ದಾರೆ. ಇವರಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಬೆಸ್ಕಾಂ ಅಧಿಕಾರಿಗಳ ಶ್ರೀರಕ್ಷೆ ಕೂಡ  ಇದೆ ಎನ್ನಲಾಗಿದೆ

  • ಬೆಳ್ಳಂದೂರು ಕೆರೆ ಸಮೀಪವೇ ಅಕ್ರಮ ವಲಸಿಗರ ವಾಸ 
  • ಅಕ್ರಮ ವಲಸಿಗರಿಗೆ ಬೆಸ್ಕಾಂನಿಂದಲೇ ಅನಧಿಕೃತ ವಿದ್ಯುತ್ ಸಂಪರ್ಕ  

Video Top Stories