ಅಬಕಾರಿನೂ ಬೇಡವೆಂದ ಜಿಟಿಡಿ; ಕಾಶಂಪೂರ್ ಹೆಗಲಿಗೆ ಉನ್ನತ ಶಿಕ್ಷಣ?

ಸಚಿವ ಸಂಪುಟ ಖಾತೆ ಹಂಚಿಕೆ ಬಳಿಕ ಜೆಡಿಎಸ್’ನಲ್ಲಿ  ಉಂಟಾಗಿದ್ದ ಅಸಮಾಧಾನ ಕೊನೆಗೂ ಶಮನವಾಗಿದೆ.  ಉನ್ನತ ಶಿಕ್ಷಣ ಖಾತೆ ಬೇಡವೆಂದು ಮುನಿಸಿಕೊಂಡಿದ್ದ ಜಿ.ಟಿ. ದೇವೇಗೌಡ ಜೊತೆ ಸಿಎಂ ಕುಮಾರಸ್ವಾಮಿ ನಡೆಸಿರುವ ಸಂಧಾನ ಯಶಸ್ವಿಯಾಗಿದೆ.  

Comments 0
Add Comment