Asianet Suvarna News Asianet Suvarna News

ಬಳ್ಳಾರಿ ಬಿಸಿ: ಏಕವಚನದಲ್ಲೇ ಡಿಕೆಶಿಗೆ ಪಂಚ್ ಕೊಟ್ಟ ಶ್ರೀರಾಮಲು

Oct 16, 2018, 10:17 PM IST

ಬಳ್ಳಾರಿ ಲೋಕಸಭಾ ಕಣ ಇದೀಗ ಶ್ರೀರಾಮಲು ಮತ್ತು ಸಚಿವ ಡಿ.ಕಡ.ಶಿವಕುಮಾರ್ ನಡುವಿನ ರಣ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿಯಿಂದ ಸೇನಾನಾಯಕರಾಗಿ ಶ್ರೀರಾಮಲು ಇದ್ದರೆ ಮೈತ್ರಿ ಸರಕಾರದ  ಪರವಾಗಿ ಜವಾಬ್ದಾರಿಯನ್ನು ಡಿಕೆಶಿ ವಹಿಸಿಕೊಂಡಿದ್ದಾರೆ. ಈ ನಡುವೆ ಶ್ರೀರಾಮಲು ಡಿಕೆಶಿ ಮೇಲೆ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ. ಹಾಗಾದರೆ ರಾಮುಲು ಡಿಕೆಶಿ ಕುರಿತಾಗಿ ಏನು ಹೇಳಿದರು ನೀವೇ ಕೇಳಿ...