ನಾಳೆ ಕರ್ನಾಟಕ ಬಂದ್ ಇರುತ್ತಾ? ಇಲ್ವಾ?

ನಾಳಿನ ಕರ್ನಾಟಕ ಬಂದ್ ಇರುತ್ತಾ? ಇಲ್ವಾ ಎನ್ನುವುದು ಸಾಕಷ್ಟು ಗೊಂದಲ ಮೂಡಿಸಿದೆ. ಸ್ವತಃ ಬಿಜೆಪಿಯಲ್ಲಿಯೇ ಒಮ್ಮತ ಮೂಡಿಲ್ಲ. ಕಬ್ಬು ಬೆಳೆಗಾರರ ಸಂಘ, ಕೆಲವು ಕನ್ನಡ ಸಂಘಟನೆಗಳು ಬಂದ್’ಗೆ ಬೆಂಬಲ ನೀಡಿಲ್ಲ. ರಾಜಕೀಯ ನಾಯಕರು, ಪ್ರಮುಖ ಸಂಘಟನೆಗಳ ಮುಖ್ಯಸ್ಥರು ಏನ್ ಹೇಳಿದ್ದಾರೆ ಕೇಳಿ. 

Comments 0
Add Comment