Asianet Suvarna News Asianet Suvarna News

ರಾಹುಲ್ ಮೇಲೆ ದೇವೇಗೌಡರ ಮುನಿಸು ಕಡಿಮೆಯಾಗಿಲ್ವಾ?

ದೋಸ್ತಿ ಸರ್ಕಾರದ ವಿರುದ್ಧ ದೇವೇಗೌಡರು ಗರಂ ಆಗಿದ್ದಾರೆ. ಪ್ರಚಾರದ ವೇಳೆ ಬಿಜೆಪಿಯ ಬಿ-ಟೀಂ ಜೆಡಿಎಸ್ ಎಂದು ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿಯ ಈ ಹೇಳಿಕೆಯ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ. ರಾಹುಲ್ ಗಾಂಧಿಗೆ ಚೀಟಿ ಕೊಟ್ಟು ಈ ರೀತಿ ಹೇಳಿಸಿದ್ದಾರೆ. ಅವೆಲ್ಲಾ ನಮಗೆ ಗೊತ್ತಿದೆ ಎಂದು ಗೌಡ್ರು ಹೇಳಿದ್ದಾರೆ. 

Video Top Stories