ಕರ್ನಾಟಕ ಬಂದ್’ಗೆ ವಿರುದ್ಧವಾಗಿ ಜೆಡಿಎಸ್’ನಿಂದ ರೋಸ್ ಡೇ ಆಚರಣೆ

ಸಾಲಮನ್ನಾ ಆಗ್ರಹಿಸಿ ಬಿಜೆಪಿ ಇಂದು ಕರೆ ನೀಡಿದ್ದ ಕರ್ನಾಟಕ ಬಂದ್’ಗೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬಿಜೆಪಿ ಕರೆ ನೀಡಿದ್ದ ಬಂದ್’ಗೆ ವಿರುದ್ಧವಾಗಿ ಜೆಡಿಎಸ್ ಗುಲಾಬಿ ಡೇ ಆಚರಣೆ ಮಾಡಿದೆ.  

Comments 0
Add Comment