Asianet Suvarna News Asianet Suvarna News

ರೇಪ್ ನಿಂದ ಪಾರಾಗಲು ಬೆತ್ತಲೆಯಾಗಿಯೇ 3ನೇ ಮಹಡಿಯಿಂದ ಜಿಗಿದಳು

ಅತ್ಯಾಚಾರದಿಂದ ಪಾರಾಗಲು ಬೆತ್ತಲೆ ಸ್ಥಿತಿಯಲ್ಲೇ  ಅಪಾರ್ಟ್‌ಮೆಂಟ್‌ ವೊಂದರ 3ನೇ ಮಹಡಿಯಿಂದ ಜಿಗಿದಿರುವ ಘಟನೆ ರಾಜಸ್ಥಾನದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 
 

Jaipur woman escapes gangrape by jumping from fourth floor
Author
Bengaluru, First Published Oct 22, 2018, 10:47 AM IST
  • Facebook
  • Twitter
  • Whatsapp

ಜೈಪುರ: ಇಬ್ಬರು ಅತ್ಯಾಚಾರಿಗಳಿಂದ ಪಾರಾಗಲು ನೇಪಾಳ ಮೂಲದ 23 ವರ್ಷದ ಮಹಿಳೆಯೊಬ್ಬರು ಬೆತ್ತಲೆ ಸ್ಥಿತಿಯಲ್ಲೇ  ಅಪಾರ್ಟ್‌ಮೆಂಟ್‌ ವೊಂದರ 3ನೇ ಮಹಡಿಯಿಂದ ಜಿಗಿದಿರುವ ಘಟನೆ ರಾಜಸ್ಥಾನದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 

ಅದೃಷ್ಟಾವಶತ್, ಸಂತ್ರಸ್ತ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಜೈಪುರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸಂತ್ರಸ್ತೆ ನೀಡಿದ ದೂರಿನ ಮೇರೆಗೆ, ಲೋಕೇಶ್ ಸೈನಿ (19) ಮತ್ತು ಕಮಲ್ ಸೈನಿ (24) ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. 

Follow Us:
Download App:
  • android
  • ios