ಡಿಕೆಶಿ, ಆಪ್ತರ ಮನೆ ಮೇಲೆ ಐಟಿ ದಾಳಿಗೆ ಒಕ್ಕಲಿಗರ ಸಂಘ ಆಕ್ರೋಶ

ಡಿ.ಕೆ. ಶಿವಕುಮಾರ್ ಹಾಗೂ ಅಪ್ತರ ವಿರುದ್ಧ ನಡೆಯುತ್ತಿರುವ ಐಟಿ ದಾಳಿಗಳು ರಾಜಕೀಯ ಪ್ರೇರಿತ. ಇದು ನಮ್ಮ ಜನಾಂಗಕ್ಕೆ ಮಾಡುತ್ತಿರುವ ಅವಮಾನ. ಈ ದಾಳಿಗಳನ್ನು ಒಕ್ಕಲಿಗರ ಸಂಘ ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಡಿ.ಎಂ. ಬೆಟ್ಟೇಗೌಡ ಹೇಳಿದ್ದಾರೆ. 

Comments 0
Add Comment